ವಾಷಿಂಗ್ಟನ್ ಸೆ.9-ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕದ 400 ಅತ್ಯಂತ ಸಿರಿವಂತರ ಫೋಬ್ರ್ಸ್ ಪಟ್ಟಿ ಪ್ರಕಟಗೊಂಡಿದೆ. ಅಮೆಜಾನ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  (ಸಿಒಒ) ಜೆಫ್ ಬಿಜೊಸ್ (56) ಅಗ್ರಸ್ಥಾನದಲ್ಲಿದ್ದಾರೆ.

ಪ್ರತಿಷ್ಠಿತ ಮೈಕ್ರೋಸಾಫ್ಟ್ ಮಾಜಿ ಮುಖ್ಯಸ್ಥ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಸಾಲಿನ 400 ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಮೂಲದ ಏಳು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.

ಹಲವು ಉದ್ಯಮಗಳ ಒಡೆಯರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರಮಾನ ಕೋವಿಡ್ ಹಾವಳಿಯಿಂದ ಕುಸಿದಿದ್ದು, 339ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಮೂಲದ ಅಮೆರಿಕ ಉದ್ಯಮಿಗಳಾದ ಝಸ್ಕಲೆರ್ ಸಂಸ್ಥೆ ಸಿಇಒ ಜೈ ಚೌಧರಿ(85ನೇ ಸ್ಥಾನ), ಸಿಂಫೋನಿ ಟೆಕ್ನೋಲಾಜಿ ಗ್ರೂಪ್ ಸಂಸ್ಥಾಪಕ ರೋಮೆಶ್ ವಾಧ್ವಾನಿ(238),

You Might Also Like

" data-numposts="10" data-width="">