ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದಾಗಿ ಈ ಭಾರಿಯ ಶೈಕ್ಷಣಿಕ ವರ್ಷ ಆರಂಭ ತಡವಾಗಿದ್ದು, ಮಕ್ಕಳ ಕಲಿಕೆ ನಿರಂತವಾಗಿರಬೇಕೆಂದು ಸದ್ಯ ಆನ್​ಲೈನ್​ ಪಾಠ ನಡೆಯುತ್ತಿದೆ. ಜತೆಗೆ ಮನೆಮನೆ ಪಾಠವೂ ಜಾರಿಯಲ್ಲಿದೆ. ಆದರೂ ಶಾಲೆ ಆರಂಭ ಯಾವಾಗ ಎಂಬ ಪ್ರಶ್ನೆಯೂ ದಟ್ಟವಾಗಿದೆ.

ಈ ಕುರಿತು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್​ ಕುಮಾರ್, ಕೇಂದ್ರ ಸರ್ಕಾರ ಸೂಚಿಸಿದರೆ ಕೂಡಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ.

You Might Also Like

" data-numposts="10" data-width="">