ಆದಾಯ ತೆರಿಗೆ ಪಾವತಿ ಎನ್ನುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ಪ್ರತಿ ಹಣಕಾಸು ವರ್ಷದಲ್ಲಿ ಈ ಬಗ್ಗೆ ಆದಾಯ ತೆರಿಗೆ ಮತ್ತು ಹಣಕಾಸು ಸಚಿವಾಲಯ ಸೂಚನೆ ನೀಡುತ್ತಲೇ ಇರುತ್ತದೆ. ಜತೆಗೆ ಆದಾಯ ತೆರಿಗೆ ಪಾವತಿ ದಿನಾಂಕ ವಿಸ್ತರಣೆ ಕುರಿತು ಕೂಡ ಮಾಹಿತಿ ನೀಡುತ್ತದೆ. ಅಲ್ಲದೆ, ಆದಾಯ ತೆರಿಗೆ ಮರುಪಾವತಿ ಮಾಡುವುದು ಹೇಗೆ? ಬೇಕಾದ ದಾಖಲೆಗಳು ಹಾಗೂ ಅಗತ್ಯ ವಿವರ ಕುರಿತು ಕೂಡ ವಿವಿಧ ಮಾಧ್ಯಮದ ಮೂಲಕ ತಿಳಿಸುತ್ತದೆ. ಈ ಬಾರಿ ಕೋವಿಡ್ 19 ಹಾವಳಿಯಿಂದಾಗಿ ಲಾಕ್‌ಡೌನ್ ಸಂಕಷ್ಟ ಮತ್ತಿತರ ಕಾರಣಗಳಿಂದಾಗಿ, 2019-20ನೇ ಸಾಲಿನ ಆದಾಯ ತೆರಿಗೆ ಮರುಪಾವತಿ ಕೊನೆಯ ದಿನಾಂಕವನ್ನು ನ. 30ರವರೆಗೆ ಮುಂದೂಡಿದೆ. ಹೀಗಾಗಿ ನೀವು ಈವರೆಗೆ ಪ್ರಸಕ್ತ ಸಾಲಿನ ಆದಾಯ ತೆರಿಗೆ ಮರುಪಾವತಿ ಮಾಡಿಲ್ಲ ಎಂದಾದರೆ, ಇಲ್ಲಿ ಹೇಳಿರುವ ಸುಲಭ ಆನ್‌ಲೈನ್ ವಿಧಾನ ಬಳಸಿಕೊಂಡು ಮಾಡಬಹುದು.
ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ಲಾಗಿನ್ ವಿವರ

ಬ್ಯಾಂಕ್ ಡಿಟೇಲ್ಸ್

ಪ್ಯಾನ್ ನಂಬರ್
ಇನ್‌ಕಾಂ ಟ್ಯಾಕ್ಸ್ ರಿಟರ್ನ್ಸ್ ಆನ್‌ಲೈನ್ ಮೂಲಕ ಪಾವತಿ ಮಾಡಲು, https://incometaxindiaefiling.gov.in ವೆಬ್‌ಸೈಟ್‌ ಅನ್ನು ನಿಮ್ಮ ಕಂಪ್ಯೂಟರ್/ಲ್ಯಾಪ್‌ಟಾಪ್‌ನಲ್ಲಿ ತೆರೆಯಿರಿ.
ಪೇಜ್‌ ಬಲಭಾಗದಲ್ಲಿನ ಆಯ್ಕೆಗಳನ್ನು ಗಮನಿಸಿ, ಅಲ್ಲಿ ನೀವು ಮೊದಲ ಬಾರಿಗೆ ಇ ಫೈಲಿಂಗ್ ಮಾಡುವುದಾದರೆ ರಿಜಿಸ್ಟರ್ ಕೊಡಿ, ಇಲ್ಲವೆ, ಲಾಗಿನ್ ಆಯ್ಕೆ ಮೂಲಕ ಮುಂದುವರಿಯಿರಿ.

You Might Also Like

" data-numposts="10" data-width="">